HMC

Government High School Mokali

School in Holenarasipur

Updated: March 23, 2024 01:10 AM

Government High School Mokali is located in Holenarasipur, India. It's address is P3JF+WV8, Mokali, Karnataka 573142, India.

P3JF+WV8, Mokali, Karnataka 573142, India

Questions & Answers


Where is Government High School Mokali?

Government High School Mokali is located at: P3JF+WV8, Mokali, Karnataka 573142, India.

What are the coordinates of Government High School Mokali?

Coordinates: 12.7322774, 76.074688

Government High School Mokali Reviews

Shivalingappa MN
2020-11-08 05:49:51 GMT

ಇದು ನಮ್ಮ ಶಾಲೆ....💞
ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು, ಬೆಟ್ಟದಷ್ಟು ಆಸೆಯನ್ನೊತ್ತು, ದಿಟ್ಟ ಗುರಿಯತ್ತ ಸಾಗಿ ಭವಿಷ್ಯವನ್ನು ರೂಪಿಸಿಕೊಂಡ ನೆಚ್ಚಿನ ಶಾಲೆ‌. 🥰

ಅತ್ಯುತ್ತಮ ಶಿಕ್ಷಕರು,ಅತ್ಯುತ್ತಮ ಮಾರ್ಗದರ್ಶಕರು ಇರುವ ಶಾಲೆ. ಇಲ್ಲಿ ನಾನು ಕಲಿತದ್ದು 8ರಿಂದ 10ನೇ ತರಗತಿಯವರೆಗೆ ಆದರೂ ಸುಮಾರು ೫೦೦ವರುಷ ಕಳೆದರೂ ವಿವರಿಸಲಾಗದಷ್ಟು
ಸಿಹಿ ನೆನಪುಗಳಿವೆ..💞

ಭವಿಷ್ಯ ಎತ್ತ ಕಡೆಗೆ..!?
ಎಂಬುದನ್ನು ಊಹಿಸಲಾಗದೆ ಇರುವ ಬಾಲ್ಯ ಕಾಲದಲ್ಲೂ
ಆ ನಮ್ಮ ಚಂಚಲ ಮನಸ್ಸುಗಳಿಗೆ ಅದೆಷ್ಟೋ ಬುಧ್ದಿ ಮಾತುಗಳು., ಅಂದು ನೋವಾಗಿದ್ದರೂ ಇಂದು
ಸಿಹಿಯಾಗುವಂತಹ ಪೆಟ್ಟುಗಳನ್ನು ಕೊಟ್ಟು, ತಿದ್ದಿ ತೀಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಪ್ರಯತ್ನ ಪಟ್ಟ
ನಮ್ಮ ಪ್ರೀತಿಯ ಶಿಕ್ಷಕರನ್ನು ನೆನಪಿಸುವ ಶಾಲೆ..💞

Write a review of Government High School Mokali


Government High School Mokali Directions
Top Rated Addresses in Holenarasipur

Addresses Near Holenarasipur